ಬಿದರಿ ಮಠದ ಶ್ರೀ ಶಿವಲಿಂಗ ಸ್ವಾಮಿಗಳು ಇನ್ನಿಲ್ಲ ! – AGASTYA TIMES

ಬಾಗಲಕೋಟೆ – 30 ಬಾಗಲಕೋಟ್ ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಶ್ರೀಗಳಾದ ಶಿವಲಿಂಗ ಮಹಾಸ್ವಾಮಿಜಿಗಳು ನಿನ್ನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ತಮ್ಮ ಪ್ರವಚನದ ಮೂಲಕ ಅಪಾರಭಕ್ತ ವೃಂದವನ್ನು ಶ್ರೀಮಠದ ಶಿವಲಿಂಗ ಸ್ವಾಮೀಗಳು ಭಕ್ತರನ್ನು ಅಗಲಿ ಬಾರದ ಬಾರದ ಲೋಕಕ್ಕೆ ತೆರಳಿದ ಪೂಜ್ಯರು

ವರದಿ – ಸಂಪಾದಕೀಯ ಸುದ್ದಿ ಅಗಸ್ತ್ಯ ಟೈಮ್ಸ್.

Recent Articles

spot_img

Related Stories

Share via
Copy link