ಜಮಖಂಡಿ 03-04-23 : ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ಮಾದರಿ ನೀತಿ ಸಮಿತಿ ಎಲೆಕ್ಷನ್ ಸಮಿತಿ ಜಾರಿ ಆಗಿದ್ದು.
ಜಮಖಂಡಿ ವಿಧಾನಸಭೆಗೆ ಸಂಬಂಧಪಟ್ಟಂತಹ ನೀತಿ ಸಮಿತಿಯನ್ನು ಈಗಾಗಲೇ ಜಾರಿಗೊಳಿಸಿದ್ದು.
ಗರುಡನಂತೆ ನಮ್ಮ ಎಲ್ಲಾ ತಂಡಗಳನ್ನು ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಹಾಗೂ ಎಲ್ಲಾ ಕಡೆಯೂ ಅಕ್ರಮ ನಡೆಯಬಾರದೆಂದು ನಿಯೋಜನೆ ಮಾಡಿದ್ದು. ಇದೇ ತಿಂಗಳು ಏಪ್ರಿಲ್ 13 ರಿಂದ 20 ನೇ ತಾರೀಖಿನವರೆಗೂ ನಾಮಿನೇಷನ್ ಮಾಡಲು ಅವಕಾಶ ಕೊಟ್ಟಿರುತ್ತೇವೆ.
ಮೇ 10ನೇ ತಾರೀಕು ಚುನಾವಣೆಯಾಗುತ್ತದೆ ಮತ್ತು 13ನೇ ತಾರೀಕು ಮತ ಎಣಿಕೆ ನಡೆಯುವಂತಹ ಯೋಜನೆಯನ್ನು ಹಾಕಿಕೊಂಡಿದ್ದೇವೆ ಇದರ ಮಧ್ಯೆ ಹೊಸದಾಗಿ ನಾಲ್ಕು ಸಾವಿರಕ್ಕಿಂತಲೂ ಹೆಚ್ಚಿನ ಯಂಗ್ ಹೋಟರ್ಸ್ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ. ಇವರಿಗೆ ನಾವು ಎಪಿಕ್ ಕಾರ್ಡುಗಳನ್ನು ಎಪಿಕ್ ಕಾರ್ಡಿನಲ್ಲಿ ಸ್ಮಾರ್ಟ್ ಕಾರ್ಡ್ ಇರುವುದರಿಂದ ಅದನ್ನು ತೆಗೆದುಕೊಂಡು ಅವರು ಮತ ಚಲಾಯಿಸಬಹುದು.
80 ವರ್ಷ್ ಮೇಲ್ಪಟ್ಟವರಿಗೆ
ಹಾಗೂ ಅಂಗವಿಕಲರಿಗೆ ತಾವು ಇದ್ದಲ್ಲಿಯೇ ಮತ ಹಾಕುವ ಪ್ರಕ್ರಿಯೆ ಮಾಡಲಾಗುತ್ತಿದೆ.
232 ಮತಗಟ್ಟೆಗಳ ಪೈಕಿ ಚುನಾವಣೆ ಆಯೋಗದ ಮಾಹಿತಿ ಪ್ರಕಾರ 110 ಕ್ಕಿಂತ ಹೆಚ್ಚು ಮತಗಟ್ಟೆಗಳನ್ನು ವೆಬ್ ಕಾಸ್ಟಿಂಗ್ ಮೂಲಕ ಅಂದ್ರೆ ಲೈವ್ ಆಗಿ ನೋಡುವಂತಹ ವ್ಯವಸ್ಥೆ ಮಾಡುತ್ತಿದ್ದೇವೆ.
ಈಗಾಗಲೇ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದಂತಹ 3 ಪ್ರಕರಣ ಈಗಾಗಲೇ ದಾಖಲೆ ಆಗಿವೆ.
ಒಟ್ಟಾರೆಯಾಗಿ ನಮ್ಮ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ 208419(ಎರಡು ಲಕ್ಷ 8 ಸಾವಿರ 419 ಮತದಾರರು ನೋಂದಣಿಯಾಗಿದ್ದಾರೆ.
63 ಮತಗಟ್ಟೆಗಳನ್ನು ಕೃಟಿಕಲ್ ಮತಗಟ್ಟೆಗಳು ಎಂದು ನಾವು ಗೊತ್ತು ಮಾಡಿಕೊಂಡಿದ್ದೇವೆ.
ಮೂರು ಸಾವಿರಕ್ಕಿಂತಲೂ ಹೆಚ್ಚು ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಗಳ ನೇಮಕವನ್ನು ಮಾಡಿಕೊಂಡಿದ್ದೇವೆ. ಮುಖ್ಯವಾಗಿ ನಮ್ಮ ಕಚೇರಿಯಿಂದ ಕಂಟ್ರೋಲ್ ರೂಮ್ಗಳ ತಯ್ಯಾರಿ
ನಿಮ್ಮ ಯಾವುದೇ ದೂರುಗಳಿದ್ದಾರೆ 08353220023 ಗೆ ಕರೆ ಮಾಡಿ ಎಲೆಕ್ಷನ್ಗೆ ಸಂಭಂದ ಪಟ್ಟ ಏನಾದರೂ ಅಪರಾಧಗಳು ಇದ್ದರೆ ನಮಗೆ ಕರೆ ಮಾಡಿ. ಜಣತಂತ್ರದ ಹಬ್ಬದಲ್ಲಿ ತಾವೆಲ್ಲರೂ ಭಾಗಿಯಾಗಿ
ತಮ್ಮ್ ಒಬ್ಬ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಎಂದು ಹೇಳಿದರು.

