ಜಮಖಂಡಿ : 09- 04- 23 ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಿ ಭದ್ರತೆಯಿಂದ ಚೆಕ್ಪೋಸ್ಟ್ಗಳನ್ನು ಕರೆಯಲಾಗಿದ್ದು ತಾಲೂಕಿನ ಮೂರು ಕಡೆಗಳ ಚೆಕ್ ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣುಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ನಲ್ಲಿ ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ಮಾಡುವಾಗ ಕಾರಿನಲ್ಲಿ ಇದ್ದ 1,50,800 ರೂ ಹಾಗೂ 307 ಗ್ರಾಂ ಬಂಗಾರವನ್ನು ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ ಜಮಖಂಡಿಗೆ ಬರುತ್ತಿದ್ದ ಕಾರಿನಲ್ಲಿ ಸಿಕ್ಕ ಒಂದು ಲಕ್ಷ 50,800 ಬಂಗಾರ ದೊರಕಿದ್ದು ಯಾವುದೇ ದಾಖಲೆಗಳು ಇಲ್ಲದ ಕಾರಣ ಎಲ್ಲವನ್ನು ಸೀಸ್ ಮಾಡಲಾಗಿದೆ ಎಂದು ಸಿಪಿಐ ಗುರುನಾಥ್ ಚೌಹಾನ್ ತಿಳಿಸಿದ್ದಾರೆ
ಸಿಪಿಐ ಜಮಖಂಡಿ ಗುರುನಾಥ್ ಚೌಹಾನ್ ಸಾವಳಗಿ ಪಿಎಸ್ಐ ಎಂ ಆರ್ ಕಂಚಗಾರ್ ಸಿಬ್ಬಂದಿ ಜನರಾದ ರಾಜು ಪಡತಾರೆ ಹಾಗೂ ರಮೇಶ್ ಭಜಂತ್ರಿ
ಸಾವಳಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಗದು ಮತ್ತು ಬಂಗಾರವಶ್ಯಕ್ಕೆ ಪಡೆದುಕೊಂಡು ಮಾಡಲಾಗಿದ್ದು ತಾಲೂಕಿನಲ್ಲಿ ಮೂರು ಕಡೆಗಳಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ ಹೊನ್ನೂರ್ ಚೆಕ್ ಪೋಸ್ಟ್ ಚಿಕ್ಕಲಕಿ ಕ್ರಾಸ್ ಚೆಕ್ ಪೋಸ್ಟ್ ಮತ್ತು ಹುಲ್ಯಾಳ ಕ್ರಾಸ್ ಚೆಕ್ ಪೋಸ್ಟ್ ಹೇಗೆ ಎಲ್ಲಾ ಕಡೆ ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ ನಮ್ಮ ಸಿಬ್ಬಂದಿಗಳು ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಿಪಿಐ ಗುರುನಾಥ್ ಚೌಹಾನ್ ತಿಳಿಸಿದ್ದಾರೆ.
ವರದಿ – ಸಂಪಾದಕೀಯ ಸುದ್ದಿ ಅಗಸ್ತ್ಯ ಟೈಮ್ಸ್.

