ಜಮಖಂಡಿ : ಆಮ ಆದ್ಮಿ ಪಕ್ಷದ ಆಕಾಂಕ್ಷಿ ಮುತ್ತುರಾಜ ಮಗದುಮ

ಜಮಖಂಡಿ:ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮದ ಪ್ರಸಿದ್ದ ಮಗದುಮ ಮನೆತನದ ವೃಷಭ ಮಗದುಮ ಅವರ ಸುಪುತ್ರ ಮುತ್ತುರಾಜ ಮಗದುಮ ಅವರು ಈ ಬಾರಿ ಶಾಶಕ ಚುನಾವಣೆಗೆ ಆಮ ಆದ್ಮಿ ಪಕ್ಷದ ವತಿಯಿಂದ ಕಣ್ಣಕ್ಕಿಳಿಯಲು ಸಜ್ಜಾಗಿ ಆಮ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ರಮೇಶ ಬದ್ನುರ ಅವರಿಗೆ ಮನವಿ ಸಲ್ಲಿಸಿದರು

ಕಳೆದ ಬಾರಿ ಜಮಖಂಡಿ ಚುನಾವಣೆ ಹಿನ್ನಲೆ: ಬ್ಯಾರೇಜ ಸಿದ್ದು ಎಂದೂ ಕರೆಯಲ್ಪಡುವ ಸಿದ್ದು ನ್ಯಾಮಗೌಡ (1950-2018) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಅವರು ಭಾರತ ಸರ್ಕಾರದಲ್ಲಿ ಕಲ್ಲಿದ್ದಲು ಖಾತೆಯ ಮಾಜಿ ರಾಜ್ಯ ಸಚಿವರಾಗಿದ್ದರು . ಅವರು MLC ಆಗಿ ಸೇವೆ ಸಲ್ಲಿಸಿದರು ಮತ್ತು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದಿಂದ 2013, 2018 ರಲ್ಲಿ ಕರ್ನಾಟಕ ವಿಧಾನಸಭೆಗೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಜಮಖಂಡಿಯ ನೂತನ ಶಾಸಕ ಸಿದ್ದು ನ್ಯಾಮಗೌಡ (60) ಅವರು ಗೋವಾಕ್ಕೆ ತೆರಳಿ ಅವರು ಜಮಖಂಡಿಗೆ ವಾಪಸಾಗುತ್ತಿದ್ದಾಗ ತುಳಸಿಗೇರಿ ಬಳಿ ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು ಸೋಮವಾರ ಮುಂಜಾನೆ ನಡೆದ ಕಾರು ಅಪಘಾತದಲ್ಲಿ ಸಾವನಪ್ಪಿದ್ದು ಹಿರಿಯ ಪುತ್ರ ಆನಂದ ಸಿದ್ದು ನ್ಯಾಮಗೌಡ ಅವರು
ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾದ ಜಮಖಂಡಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018, ಕಳೆದ ಚುನಾವಣೆಯಲ್ಲಿ ಇಲ್ಲಿ ಇಂಡಿಯನ ನ್ಯಾಷನಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯ ಗಳಿಸಿದ್ದರು. ಜಮಖಂಡಿ ಕ್ಷೇತ್ರದ ಚುನಾವಣಾಯಲ್ಲಿ ಇತಿಹಾಸವಿದೆ
ಇಲ್ಲಿ 2018 ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಯ ಆನಂದ ಸಿದ್ದು ನ್ಯಾಮಗೌಡ ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಕ್ಷಯ ಕುಲಕರ್ಣಿ ಶ್ರೀಕಾಂತ್‌ ಸುಬ್ಬರಾ 39480 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

#AGASTYA TIMES

Recent Articles

spot_img

Related Stories

Share via
Copy link